ಮುಖಪುಟ | ಕನ್ನಡ ಪದಗಳ ಆಟಗಳು ಮತ್ತು ಟೈಪಿಂಗ್ ಪರಿಕರಗಳ ತಾಣ
ಪದ ಚಕ್ರ
ಚಕ್ರದಲ್ಲಿ ಕೊಟ್ಟಿರುವ ಅಕ್ಷರಗಳನ್ನು ಜೋಡಿಸಿ, ನಿಗದಿತ ಸಮಯದೊಳಗೆ ಸಾಧ್ಯವಾದಷ್ಟು ಪದಗಳನ್ನು ಹುಡುಕಿ. ನಿಮ್ಮ ಶಬ್ದಕೋಶವನ್ನು ಹೆಚ್ಚಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಕನ್ನಡ ಪದಗಳ ಆಟವನ್ನು ಆಡಿ ಆನಂದಿಸಿ.
ಬೆರಳಚ್ಚು ಪರೀಕ್ಷೆ
ಯಾವುದೇ ಹೆಚ್ಚುವರಿ ತಂತ್ರಾಂಶವನ್ನು ಸ್ಥಾಪಿಸುವ ಅಗತ್ಯವಿಲ್ಲದೆ, ಸಮಯದ ಮಿತಿಯಿರುವ ಆನ್‌ಲೈನ್ ಪರೀಕ್ಷೆಯ ಮೂಲಕ ನಿಮ್ಮ ಕನ್ನಡ ಟೈಪಿಂಗ್ ವೇಗ ಮತ್ತು ನಿಖರತೆಯನ್ನು ಉಚಿತವಾಗಿ ತಕ್ಷಣವೇ ಪರಿಶೀಲಿಸಿಕೊಳ್ಳಿ.
ಬೆರಳಚ್ಚು ಅಭ್ಯಾಸ
ಕನ್ನಡ ಟೈಪಿಂಗ್ ಕಲಿಯಲು ಸಿದ್ಧರಿದ್ದೀರಾ? ನುಡಿ ಅಥವಾ ಕಗಪ ಕೀಲಿಮಣೆ ವಿನ್ಯಾಸ ಬಳಸಿ ಸುಲಭವಾಗಿ ಕಲಿಯಿರಿ. ಪ್ರತಿ ಅಕ್ಷರವನ್ನು ಹೇಗೆ ಟೈಪಿಸಬೇಕು ಎಂಬ ಮಾರ್ಗದರ್ಶನವು ದೊರೆಯುತ್ತೆ. ಇದರ ಜೊತೆಗೆ, ನಿಮ್ಮದೇ ಪಠ್ಯವನ್ನು ಕೂಡ ಬಳಸಿ ಅಭ್ಯಾಸ ಮಾಡಬಹುದು.