Logo
ನಮ್ಮ ಬಗ್ಗೆಬೆರಳಚ್ಚು ಕಲಿಕೆಬೆರಳಚ್ಚು ಪರೀಕ್ಷೆಪದ ಚಕ್ರ
Logo

ಕನ್ನಡ ಪಸರು

ಕನ್ನಡದ ಕನ್ನಡಕದಲ್ಲಿ ಆಧುನಿಕ ಜಗತ್ತಿನ ನೋಟ.

ಕೊಂಡಿಗಳು

  • ಕುರಿತು
  • ಸಂಪರ್ಕ
  • ಗೌಪ್ಯತೆ ನೀತಿ
  • ನಿಯಮಗಳು ಮತ್ತು ಷರತ್ತುಗಳು

ಸಂಪರ್ಕಿಸಿ

ಪ್ರಶ್ನೆಗಳಿದ್ದಲ್ಲಿ, ಯಾವಾಗಲಾದರು ನಮ್ಮನ್ನ ಸಂಪರ್ಕಿಸಿ.

ಮಿಂಚೆ ಕಳಿಸಿ

© 2026 ಕನ್ನಡ ಪಸರು. ಸರ್ವ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಕನ್ನಡಿಗರಿಂದ ಕನ್ನಡ ಪ್ರೇಮಿಗಳಿಗೆ

ಕನ್ನಡ ಪದಗಳ ಮಾಯಾಲೋಕವನ್ನ ವಿವಿಧ ಆಯಾಮಗಳಲ್ಲಿ ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಬಯಸುತ್ತೇವೆ.

ನಮ್ಮ ಧ್ಯೇಯ

ಕನ್ನಡದ ಬಳಕೆಯನ್ನ ಆಧುನಿಕ ಉಪಕರಣಗಳಾದ ಗಣಕ ಮತ್ತು ಅಲೆಯುಲಿ (ಮೊಬೈಲ್) ಗಳಲ್ಲಿ ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ನಾವು ಇದನ್ನು ಏಕೆ ರಚಿಸಿದ್ದೇವೆ?

ಕಲಿಕೆ ಮತ್ತು ಆಟ ಎರಡೂ ಜೊತೆಯಾಗಿ ಸಾಗುತ್ತವೆ ಎಂದು ನಾವು ನಂಬುತ್ತೇವೆ. ನಿಮ್ಮ ಶಬ್ದಕೋಶವನ್ನು ಪರೀಕ್ಷಿಸಲು, ಮಕ್ಕಳಿಗೆ ಕಲಿಸಲು ಅಥವಾ ಟೈಪಿಂಗ್ ಅಭ್ಯಾಸ ಮಾಡಲು ನಾವು ಈ ವೇದಿಕೆಯನ್ನು ರೂಪಿಸಿದ್ದೇವೆ.

ನಮ್ಮ ಮುಂದಿನ ಯೋಜನೆಗಳು

ನಾವು ನಮ್ಮ ಆಟಗಳ ಪಟ್ಟಿಯನ್ನು ವಿಸ್ತರಿಸುತ್ತಿದ್ದೇವೆ. ಶೀಘ್ರದಲ್ಲೇ ಕನ್ನಡ ಭಾಷೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪದ ಹುಡುಕು ಮತ್ತು ಪದಬಂಧ ಆಟಗಳನ್ನು ನಿರೀಕ್ಷಿಸಿ! ಹಾಗೆ ಬೆರಳಚ್ಚು ಅಭ್ಯಾಸವನ್ನು ಇನ್ನಷ್ಟು ವ್ಯವಸ್ಥಿತ ರೂಪದಲ್ಲಿ ನಿರೀಕ್ಷಿಸಿ.

ಹಾಗಿದ್ದರೆ ತಡವೇಕೆ? ಕನ್ನಡ ಪದಗಳ ಲೋಕವನ್ನ ಅನುಭವಿಸಲು ಈಗಲೇ ಪ್ರಾರಂಭಿಸಿ!

ಪ್ರಾರಂಭಿಸಿ